ಕವಿತೆ ನಮ್ಮನಿಮ್ಮಗಾಗದು ಶಿಶುನಾಳ ಶರೀಫ್December 7, 2010May 16, 2015 ನಮ್ಮನಿಮ್ಮಗಾಗದು ಸುಮ್ಮನೆ ಹೊತ್ತು ಹೋಗದು ||ಪ.|| ಕ್ರಮವಗೆಡಿಸಿ ಮಮತೆವಿಡಿಸಿ ರಮಿಸಿ ರಮಿಸಿದಲ್ಲೆ ಸಖೀ ||ಅ.ಪ.|| ಕರುಣವಿಲ್ಲದೇ ಹಿರಿಯರ ದಣಿಸಿ ಕಿರಿಯರ ಕುಣಿಸಿದಿ ಸೇರಲಾರದೆ ಕಿರಿಯ ತಮ್ಮಗೆ ಮಾರಿದೋರದೆ ಹರಿದು ಹೋದಿಯಲ್ಲೇ ಸಖಿ ||೧|| ಬಲ್ಲಿದ... Read More