ಬುದ್ಧಿಜೀವಿಗಳ ಮೊದಲಪ್ರಯೋಗ

Published on :

೧ ಅಧ್ಯಾಯ ಒಂದು ಬುದ್ಧಿಜೀವಿಗಳ ಮೊದಲಪ್ರಯೋಗ ‘ಸ್ಥಿರ’ ಚಿತ್ರವು ‘ಚಾಲನೆ’ಯನ್ನು ಪಡೆದುಕೊಂಡು ೨೦೦೮ಕ್ಕೆ ನೂರ ಹದಿಮೂರು ವರ್‍ಷಗಳಾದುವು. ವೈಜ್ಞಾನಿಕ ಆಟಿಕೆಯಾಗಿ ಅರಳಿದ ‘ಚಲನಚಿತ್ರ’ ಕ್ರಮೇಣ ‘ಸಿನಿಮಾ’ ರೂಪವನ್ನು ತಾಳಿ ಜನಪ್ರಿಯ ಮನರಂಜನಾ ಮಾಧ್ಯಮವಾಗಿದೆ. ಕಲೆ-ತಂತ್ರಜ್ಞಾನದ ಸಂಯೋಜನೆಯ ಜೊತೆಗೆ ವ್ಯಾಪಾರದ ಚಾಕಚಕ್ಯತೆ ಮತ್ತು ಮಾರಾಟದ ಜಾಲವನ್ನು ಮೈಗೂಡಿಸಿಕೊಂಡು ವಿಶ್ವವ್ಯಾಪಿಯಾಗಿದೆ. ಅಪಾರ ಮೊತ್ತದ ಬಂಡವಾಳ ತೊಡಗಿಸಿಕೊಂಡು ಹಲವಾರು ಉಪ ಕೈಗಾರಿಕೆಗಳಿಗೆ ಆಧಾರವಾಗಿ ಅಸಂಖ್ಯಾತ ಜನರಿಗೆ ಉದ್ಯೋಗವೊದಗಿಸಿದೆ. ಆದರೂ ಇದೊಂದು ಕೈಗಾರಿಕೆಯೋ, ಅಲ್ಲವೋ ಎಂಬ […]

ನನ್ನ ಸಿನಿಮಾ ಯಾನ

Published on :

ನನ್ನ ಬಾಲ್ಯದಲ್ಲಿ ತೀವ್ರವಾಗಿದ್ದ ಎರಡು ಬಯಕೆಗಳಿದ್ದವು. ಒಂದು: ಶಾಲೆ ಇಲ್ಲದಾಗ, ಬೇಸಗೆಯ ರಜೆ ಬಂದಾಗ ದನ ಮೇಯಿಸುತ್ತಾ ಕನಕಪುರದ ಕಡೆಯಿಂದ ಬೆಂಗಳೂರಿಗೆ ಹೋಗುವ ಲಾರಿ ಬಸ್ಸುಗಳ ಶಬ್ದ ಕೇಳಿದಾಗ ನನ್ನ ಕಲ್ಪನೆಯ ಬೆಂಗಳೂರು ಕಣ್ಣಮುಂದೆ ನಿಲ್ಲುತ್ತಿತ್ತು. ಪಕ್ಕದ ಮನೆಯ ಗೆಳೆಯ ವೀರಣ್ಣನ ಅಕ್ಕ ಬೆಂಗಳೂರಲ್ಲಿ ನೆಲೆಸಿದ್ದ ಉದ್ಯೋಗಸ್ಥನನ್ನು ಮದುವೆಯಾಗಿದ್ದಳು. ವೀರಣ್ಣ ಒಮ್ಮೆ ಬೆಂಗಳೂರಿಗೆ ಹೋಗಿ ಬಂದಿದ್ದ. ಒಂದು ಇಡೀ ದಿನ ತಾನು ಅಲ್ಲಿ ಕಂಡ ಕಟ್ಟಡ, ಲಾಲ್‌ಬಾಕ್ಲು, ಇದಾನ್‌ಸೌದ, ಮಾಡಿ […]