ಅಮಾವಾಸ್ಯೆಯ ದಿವಸ

ಹುಣ್ಣಿಮೆಯಿಂದ ಪಾಡ್ಯ ಪಾಡ್ಯದಿಂದ ಬಿದಿಗೆ ಅಂಶ-ಅಂಶ ಕರಗಿ ಅಮಾವಾಸ್ಯೆ ಇನ್ನಿಲ್ಲವಾಗಿಬಿಟ್ಟ ಚಂದ್ರ ಬರುವುದಿಲ್ಲ ಇನ್ನು ಇದೇ ಹದಿನೈದು ದಿನಗಳ ಹಿಂದೆ ಈ ಆಕಾಶ ತಾರೆಗಳ ಹೂಹಾರ ತೊಡಿಸಿ ಚಂದ್ರನ್ನ ಸನ್ಮಾನಿಸಿತ್ತು, ಪೂರ್ಣಚಂದ್ರನ ತುಂಬು ನಗೆ...

ಬಾಗಿಲು ತೆಗೆ ಮಗೂ

ಬಾಗಿಲ ತೆಗೆ ಮಗೂ ಗಾಳಿ ಸ್ವಚ್ಚಂದ ಓಡಾಡಲಿ ಕಿಟಕಿಯ ಬಾಗಿಲು ತೆರೆದು ಕಣ್ಣಿನ ಬಾಗಿಲು ತೆರೆದು ತುಂಬಿಕೋ, ನೋಡಿಕೋ ನೂರಾರು ನೋಟ ಅರಿತುಕೋ ಬಹಳಷ್ಟು ಇವೆ ಕಲಿಯಬೇಕಾದ ಪಾಠ ಹೃದಯಕ್ಕೆ ಹಾಕಿದ ಚಿಲಕ ತೆಗೆದುಬಿಡು...

ನಾನು

ಒಂದು ದಿನ ಬೆಳಿಗ್ಗೆ ನಾನು ಕಾಣೆಯಾದೆ ಎಷ್ಟು ಹುಡುಕಿದರೂ ಸಿಕ್ಕಲಿಲ್ಲ ಕಂಗಾಲಾಗಿ ಪತ್ರಿಕೆಯಲ್ಲಿ ಪ್ರಕಟಣೆ ಕೊಟ್ಟೆ "ನಾನು ಕಾಣೆಯಾಗಿದ್ದೇನೆ ಓ ನಾನೇ ನೀನಿಲ್ಲದೇ ನಾನು ಇರಲಾರೆ ಅದಕ್ಕಾಗಿ ಬೇಗನೇ ಬಾ" ನಾನು ಸಿಗಲಿಲ್ಲ ಮನೆಯಲ್ಲಷ್ಟೇ...

ಕತ್ತಲೆಗೊಂದು ಮಾತು

ಬಿಸಿಲುರಿಯ ಸೂರ್ಯನಿಗೆ ಬೆಳ್ಳನೆಯ ಬೆಳಕಿಗೆ ನೀನು ‘ಗುಡ್-ನೈಟ್’ ಎಂದಿದ್ದು ನನಗೆ ಕೇಳಿರಲಿಲ್ಲ ಪ್ರತಿ ಹಗಲಿಗೊಂದು ಇರುಳು ನಂತರ ನರಳಿ ಮರಳುವ ಹಗಲು ಹೀಗೊಂದು ಕತೆ ಉಂಟೆಂದು ನನಗೆ ತಿಳಿದಿರಲಿಲ್ಲ ಆಕಾಶದಿಂದ ಇಳೆಗೆ ಆಗಿ೦ದ ಈಗ...

ನನಗೆ ತಿಳಿಯದ ಗಣಿತ

ಒಂದು ಎರಡು ಮೂರು, (a + b)2 ತೀಟಾ, ತ್ರಿಕೋನ. ಕರ್ಣ ವಿಕರ್ಣ. ಇವುಗಳ ಸುತ್ತವೇ ಸುತ್ತುವ ಜ್ಞಾನೀ. ಪೇಪರ್ ತುಂಬಿದವು ; ಕೈ ಮಸಿಯಾಯ್ತು; ಶಾಯಿ ಖರ್ಚಾಯ್ತು ನಿನ್ನ ಲೆಕ್ಕ ಮುಗಿಯುವುದು ಯಾವಾಗ...

ಮಣ್ಣು

ನಾನು ಭಾವ ನೀನು ಗೀತ ನಾನು ರಾಮ ನೀನು ಸೀತ ಹೀಗೆಲ್ಲ ಹಾಡಿದ ಕವಿಗಳು ಒಂದು ದಿನ ನಾನು ಶವ ನೀನು ಪ್ರೇತ ಎಂದು ಸಾಯುತ್ತಾರೆ ನಾನು ದೇವರ ಪುತ್ರ ಬನ್ನಿ ನನ್ನಡಿಯಲ್ಲಿ ಮೋಕ್ಷದ...

ಕೇವಲ ನೆನಪು

ನೀನು ಮಾಡಬೇಕಾದದ್ದು ನೋಡಬೇಕಾದದ್ದು ಇನ್ನೂ ಬಹಳವಿತ್ತು ಯಾಕೆ ಹೋದೆ ? ನಂಬಲೂ ಕಷ್ಟ ಮಲಗಿದೆಯಂತೆ ತುಸು ತುಸು ಮುಲುಗಿದೆಯಂತೆ ಮೈ ಬಿಸಿ ಏರುತ್ತ ಇಳಿಯುತ್ತಾ ಮತ್ತೆ ಏರುತ್ತ ಇಳಿದು ಬಿಟ್ಟಿತಂತೆ ಈಗೀಗ ಪದೇ ಪದೇ...