ಪಿತೃವಾಕ್ಯ ಪರಿಪಾಲನೆ

ಬಾಲಕರಾಗಿದ್ದಾಗ ಹೇಳುತ್ತಿದ್ದರು ಅವರ ತಂದೆ ಚೆನ್ನಾಗಿ ಅರ್ಥ ಮಾಡಿಕೋ ಎಂದು. ಬೆಳೆದು ದೊಡ್ಡವರಾಗಿ ಈಗ ಅವರು ಸರಕಾರಿ ಕಛೇರಿಯಲ್ಲಿ "ಅರ್ಥ" ಮಾಡಿಕೊಳ್ಳುತ್ತಿದ್ದಾರೆ. *****