ನನ್ನದಲ್ಲ ಈ ಕವಿತೆ ನನ್ನ ಮನಸಿನದು ನನ್ನ ಭಾವದ ಅಲೆಗಳದು ಹರಿಗೋಲ ಲೀಲೆಯದು || ದೋಣಿಯಲಿ ಸಾಗುತ ಬೀಸಿ ತಂಗಾಳಿಯಲಿ ಕಲರವಗೀತೆ ಚಿತ್ರ ಚಿತ್ತದೆ ದಡವ ಸೇರುವದೊಂದಾಸೆಯಲಿ ನನ್ನ ಮನವು || ಗೋಧೂಳಿಯ ಹೊಂಬೆಳಕಿನಲಿ...
ಮಡಿಲ ತುಂಬ ತುಂಬಿ ಕಾವ ದೈನ್ಯಭಾವ ತುಂಬಿ ಮನದೊಳು ನೀ ಹ್ಯಾಂಗೆ ಹೊರುತಿ ನೀ ಗರತಿ ನಿನ್ನ ಮರ್ಮವ ತಿಳಿಯದೇ ಗೆಳತಿ|| ಕಡಲ ತುಂಬಿ ಹರಿವ ನೀರಿನಂತೆ ನೀರಲ್ಲಿಹ ಮೀನಿನಂತೆ ಬಲೆಯ ಬೀಸಿದವನ ಗಾಳಕೆ...
ಸುಂದರ ಸ್ವಪ್ನ ಸುಧೆಯಲ್ಲಿ ನಿನ್ನ ನೆನಪಿನಾ ಅಲೆ ತುಂಬಿ ತೇಲಿ ಬರುತಿದೆ ಪ್ರತಿಬಿಂಬ ನಿನ್ನ ಪ್ರತಿಬಿಂಬ || ಕಾಣದಾ ನಿನಾದ ಸೆರೆಯಲ್ಲಿ ಸ್ವಚ್ಛಬಾಂದಳ ಮೋಡದಲಿ ತೂಗುತಲಿದೆ ಎನ್ನ ಮನಸು ನನ್ನ ಮನಸು || ಚದುರಿ...
ಮನವೆಂಬ ಮನೆಯಲ್ಲಿ ಶ್ರೀಮಂತ ನಾನು ಗುಡಿ ಎಂಬ ನೆಲದಲ್ಲಿ ನಡೆಯುವಾತ ನಾನು || ನಾನಲ್ಲ ಬಡವ ನಾನೆಂಬಾತ ಬಡವನು ನನಗಿಲ್ಲ ಯಾರ ಪರಿವೆಯೂ ಬೇಕಿಲ್ಲ ಯಾರ ಕರುಣೆಯೂ || ನಡೆಸುವಾತನಿಹನು ನಡೆಯುವಾತ ನಾನು ಅವನಿಗಿವನು...
ನೀನಿಲ್ಲದೆ ನಾನಿಲ್ಲವೋ ಹರಿ ನಿನ್ನ ಲೀಲೆಯಲ್ಲಿ ನನ್ನ ನಿಲುವೊ || ಯುಗ ಯುಗಾಂತರವೂ ಅವತರಿಸಿದೆ ಭಕುತರಿಗಾಗಿ ಧರ್ಮಕರ್ಮ ಭೇದ ತೊರೆದು ನೀ ನಿಂದೆ ಪರಾತ್ಪರನಾಗಿ || ರೂಪ ರೂಪದಲ್ಲೂ ನೀನು ನಾಮಕೋಟಿ ಹಲವು ಬಗೆ...