ಯಾರು ನನ್ನ ಚಿನ್ನ ರನ್ನ?
“ಯಾರು ನನ್ನ ಚಿನ್ನ ರನ್ನ?” “ನಾನು ನಾನು ನಾನು!” “ಅದನ್ ಸದಾ ಹಾಕ್ಕೊಳ್ಳೋಳು?” “ನೀನು ನೀನು ನೀನು!” “ಯಾರು ನನ್ನ ಕಳ್ಳ ಕೃಷ್ಣ?” “ನಾನು ನಾನು ನಾನು!” […]

ಅಮ್ಮ ಅಮ್ಮ, ಬೆಕ್ಕು ನಾಯಿ ಯಾಕೆ ಹಾಗಿವೆ? ನಾಚಿಕೆನೇ ಇಲ್ಲ ಥೂ ಕೆಟ್ಟೇ ಹೋಗಿವೆ. ಬಟ್ಟೇ ಇಲ್ದೆ ಬರೀ ಮೈಲೇ ಹೊರಗೆ ಬರತ್ವೆ ಕಾಚ ಕೂಡ ಇಲ್ಲ […]