ಮಿಣಕು ನಕ್ಷತ್ರಗಳ
ರಾತ್ರಿ, ಹವನದ ಕವನ
ಅರುಣ ಕಿರಣಗಳ
ದಿನ, ಕವನದ ದವನ
*****