ಮುಂಜಾನೆ ಅರಳಿ ಸಂಜೆಗೇ ನಿನ್ನ ಮಣ್ಣ ತಣ್ಣನೆಯ ಮಡಲಿಗೆ
ಮರಳಿಬಿಡುವ
ಹೆಸರಿರದ ಸಣ್ಣ ಸಣ್ಣ ಬಣ್ಣ ಬಣ್ಣದ ಹೂವುಗಳಿಂದಾಗಿಯೇ
ಧಾರಿಣೀ, ನೀನು ನವ ನವೋನ್ಮೇಶ ಶಾಲಿನಿ
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)