ಗುಡುಗು ಮಿಂಚು ಸಿಡಿಲು ಮೋಡಗಳ ಮದ್ಯದಲ್ಲೂ
ಬಿಡುವ ಮಾಡಿಕೊಂಡು ನಮ್ಮ ಮೇಲಿನ ಅಭಿಮಾನದಿಂದ
ಈ ಪೂರ್ಣಿಮೆಯ ಬೆಳದಿಂಗಳ ಕಾರ್ಯಕ್ರಮವನ್ನು
ಉದ್ಘಾಟಿಸಿಕೊಡಲು
ಆಗಮಿಸಿರುವ, ನಮ್ಮವರೇ ಆದ ಸನ್ಮಾನ್ಯ ಶ್ರೀ ಚಂದ್ರೇಗೌಡರಿಗೆ
ನಮ್ಮ ನಿಮ್ಮೆಲ್ಲರ ಪರವಾಗಿ ಸ್ವಾಗತ, ಸುಸ್ವಾಗತ.
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)