ನನ್ನನರಸುತೊಬ್ಬ ಜಾಣಿಯೆದುರು ಬಂದಳು
ತನ್ನದೊಂದು ಪ್ರೇಮಸಂಽದೇಶ ತಂದಳು!
ದೊರೆಯ ದಯೆಯ ಕೈಯು ನನ್ನ ಕೈಯ ಬೆರಳಲಿ
ಬೆರೆತ ಗುರುತ ಕಂಡು ಹೃದಯಕುಸುಮವರಳಲಿ!
ಈ ಕುಸುಮವಿದರ್ಪಿತವಿದೆ ಯಾವ ದೇವಿಗೆ
ಅಕೆಯೊಲುಮೆ ನನ್ನ ಬಾಳ ದಾರಿ-ದೀವಿಗೆ!
*****
ಕನ್ನಡ ನಲ್ಬರಹ ತಾಣ
ನನ್ನನರಸುತೊಬ್ಬ ಜಾಣಿಯೆದುರು ಬಂದಳು
ತನ್ನದೊಂದು ಪ್ರೇಮಸಂಽದೇಶ ತಂದಳು!
ದೊರೆಯ ದಯೆಯ ಕೈಯು ನನ್ನ ಕೈಯ ಬೆರಳಲಿ
ಬೆರೆತ ಗುರುತ ಕಂಡು ಹೃದಯಕುಸುಮವರಳಲಿ!
ಈ ಕುಸುಮವಿದರ್ಪಿತವಿದೆ ಯಾವ ದೇವಿಗೆ
ಅಕೆಯೊಲುಮೆ ನನ್ನ ಬಾಳ ದಾರಿ-ದೀವಿಗೆ!
*****