ಹಸಿವಿಗೆ ವಾಸ್ತವದ
ಒಂದೇ ಮುಖ
ರೊಟ್ಟಿಗೆ ಕನಸುಗಳ
ಸಾವಿರಾರು ಮುಖ.
ಅದಕ್ಕೇ ಹಸಿವೆಗೆ
ರೊಟ್ಟಿ ಕಂಡರೆ
ಒಳಗೇ ಭಯ.
*****