ಎಲ್ಲ ಕಾಳುಗಳಲ್ಲಿ
ಇರುವುದಿಲ್ಲ
ಎಣ್ಣೆ

ಎಲ್ಲ
ಹಾಲುಗಳಲ್ಲಿ
ಬರುವುದಿಲ್ಲ
ಬೆಣ್ಣೆ

ಹಾಗೆ

ಎಲ್ಲ ನೋಟಗಳ ಹಿಂದೆ
ಇರುವುದಿಲ್ಲ
ಕರುಣೆ
*****

ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)