ತಾನೆಷ್ಟು ವಿನಯವಂತನೆಂಬ ಅಹಂಕಾರ
ಎದ್ದು ಕಾಣುತ್ತಿದ್ದರೆ ಅವನಲ್ಲಿ
ತನ್ನ ಅಹಂಕಾರ ಎಲ್ಲಿ ಕಾಣಿಸಿಕೊಂಡುಬಿಡುತ್ತದೆಯೋ
ಎಂಬ ವಿನಯ ಇವನ ವರ್ತನೆಯಲ್ಲಿ
*****

ಕನ್ನಡ ನಲ್ಬರಹ ತಾಣ
ತಾನೆಷ್ಟು ವಿನಯವಂತನೆಂಬ ಅಹಂಕಾರ
ಎದ್ದು ಕಾಣುತ್ತಿದ್ದರೆ ಅವನಲ್ಲಿ
ತನ್ನ ಅಹಂಕಾರ ಎಲ್ಲಿ ಕಾಣಿಸಿಕೊಂಡುಬಿಡುತ್ತದೆಯೋ
ಎಂಬ ವಿನಯ ಇವನ ವರ್ತನೆಯಲ್ಲಿ
*****