Day: November 29, 2025

ಮಿಂಚು

ಮೂಲ: ಉರ್ಸುಲಾ ಕೋಸಿಯೋಲ್ (ಪೋಲಿಷ್ ಕವಿ) ಕಪ್ಪು ಕತ್ತಲೆ ಮಿಂಚು ತೊಟ್ಟಿಲಲ್ಲೊಬ್ಬ ಪುಟ್ಟ ಮನುಷ್ಯ ‘ಹೆಂಗಸರ ಚಪ್ಪಲಿ’ ಎಂಬ ಹೂವಿಗಿಂತಲು ದಪ್ಪ ತನ್ನ ಕಾಲ ಹೆಬ್ಬೆಟ್ಟನ್ನು ಚೀಪುತ್ತಿದ್ದ […]

ಸಂಗಪ್ಪನ ಸಾಹಸಗಳು – ೧೪

ಸಂಗಪ್ಪ ಇಷ್ಟೆಲ್ಲ ಮಾಡ್ತಿರುವಾಗ ನಿಮ್ಮ ರಾಜೇಂದ್ರನ ಬಳಗ ಎಲ್ಲಿ ಹೋಯ್ತು ಲೇಖಕರೆ ಅಂತ ನೀವು ಪ್ರಶ್ನೆ ಹಾಕಬಹುದು; ಜೊತೆಗೆ ಅವರಿಗೆ ನಿಮ್ಮ ಈ ಬರವಣಿಗೇಲಿ ಸಂಗಪ್ಪನಷ್ಟೂ ಅವಕಾಶ […]

ಮುನ್ನೀರಿನುಪ್ಪು

ಕಹಿ! ಕಹಿ! ಕಪ್ಪು ಕಪ್ಪು! ಉಪ್ಪುಪ್ಪು ನಿನ್ನ ನೀರು ಓ! ಸಮುದ್ರ! ನಿನ್ನ ನೀರು ಉಪ್ಪಾದುದೇಕೆ? ಮೂರು ಲೋಕದ ನೀರು ಮುಪ್ಪುರಿಗೊಂಡು ಉಪ್ಪಾಯಿತೇನು! ಮಾವಿನಕಾಯಿಯೊಲು ಮಾನವಜಾತಿಯ ಭೂತಚೇಷ್ಟೆಗಳನು-ಪೂರ್ವೇತಿಹಾಸವನು- […]