Day: August 26, 2025

ಮೇಘ ಮಿಲನ

ಮಳೆಗಾಲದ ಕಾರ್ಮೋಡಗಳು ಚೆಲ್ಲಾಟವಾಡುತ್ತಿವೆ ಭಾವದೆಲ್ಲೆಯ ಮೀರಿ ಹಮ್ಮು-ಬಿಮ್ಮುಗಳ ಹಂಗಿಲ್ಲದೆ ಒಂದರ ಮೇಲೊಂದು ಏರಿ ಮಾಡುತ್ತಿವೆ ಸವಾರಿ ತುಂಬಿಕೊಂಡಿದೆ ಅದೆಷ್ಟೋ ಹನಿಗಳನ್ನು ತಮ್ಮ ಒಡಲೊಳಗೆ ದೂರದಿಂದ ಓಡಿಬಂದು ಅಪ್ಪಿಕೊಳ್ಳುತ್ತವೆ […]

ನನ್ನವನೆ

ಈ ಸುಮ್ಮನೆ ಕುಳಿತವನೆ ಈ ಬಿಮ್ಮನೆ ಕುಳಿತವನೆ ನನ್ನವನೆ ಕಾಡಿದವನೆ ಬೇಡಿದವನೆ ಆಡಿದವನೆ ಕೂಡಿದವನೆ ನನ್ನವನೆ ಏನಿದ್ದರು ಎಲ್ಲಿದ್ದರು ಇವ ನನ್ನವನೆ ಓ ಶಿವನೆ ಎಂತಾದರು ಏನಾದರು […]

ಮಲೆದೇಗುಲ – ೩೦

ತಿರೆಗವಿಯೊಳವಿತಿರುವ ಲೋಹಗಳ ರತ್ನಗಳ ಹೊರಬೆಳಕಿಗೊಪ್ಪಿಸುವ ರಕ್ತಿಯೊಸಗೆ ಹೃತ್ಕುಹರದೊಳಗವಿತ ಸದ್ಭಾವಪುಂಜಗಳ ಜಾಗರದಿ ನೆರೆಯಿಸುವ ಸೂಕ್ಕಿಯೊಸಗೆ ಮನದುಸಿರೆ ಹೊರಗುಸಿರನಾಗುವಂತೆಸಗುತಿಹ ನಿತ್ಯನೈಮಿತ್ತಿಕೋತ್ಸವಗಳೊಸಗೆ ಕರ್ಮಪ್ರವಾಹದೊಳು ತಾನೊಂದು ತೆರೆಯೆಂಬ ಇದೆ ಅದರ ಕಡಲೆಂಬ ಮುಡುಪಿನೊಸಗೆ […]