
ರವಿ ಶಶಿಯ ಮತ್ತೆ ನೀನಿತ್ತ ಬೆಳಕಲಿ ಗುರುತಿ- ಸುವೆ, ಗುರುವೆ ! ಗುರು ಬುಧರ ಹಾಸಂಗಿಯಲ್ಲಿ ಲೆತ್ತ- ವಾಡುತಿರೆ ಹೊತ್ತು, ಚಿಕ್ಕೆಯ ಪಟ್ಟದಲ್ಲದರ ಲೆಕ್ಕವನು ಗುಣಿಸಿ ಎಣಿಸುವೆ, ಮಲೆಯ ಬನಬನವ ತರಿವ ಮೂಡಲಗಾಳಿ, ಹಸಿರು ಬಯಲಿಗೆ ತರುತ- ಲಿರುವ ಪಡುವಲ ...
ಸಣ್ಣ ಮಕ್ಕಳು ಬೀಡಿ ಸೇದಬಾರದು. ಬೀಡಿ ಸೇದುವದೊಂದು ವ್ಯಸನವು ಇಂಥ ವ್ಯಸನಕ್ಕೆ ಬಲಿಬಿದ್ದು ತಮ್ಮ ಶೀಲ ಕೆಡಿಸಿಕೊಳ್ಳಬಾರದು. ಮುಂತಾದ ವ್ಯಾಖ್ಯಾನವನ್ನು ನಾನು ಬಹಳ ಜನರ ಬಾಯಿಂದ ಕೇಳಿದ್ದೇನೆ. ನನ್ನ ಮತವಾದರೂ ಹಾಗೆ ಇದ್ದುದರಿಂದ ಈ ಉಪದೇಶಾಮೃತದಿಂದ...
ಜಾರುಗತಿಯೊಳೆಮ್ಮ ಬೇಕಿನೊಳನ್ನ ಮೊದಲೊ ಳಿರುತಿರಲು ಅನ್ನದುದ್ಯೋಗವೆಲ್ಲದಕು ಮೊದಲಿರಬೇಕು ವಸ್ತ್ರ ವಸತಿಯುದ್ಯೋಗಗಳದರ ಹಿಂದಿರಬೇಕು ನೇರ ನಡೆಯಲರಿಯದದೇನು ಸಾಧನೆಯೋ ಶಿರಸಾಸನವನೆಲ್ಲರೆಲ್ಲೆಲ್ಲೂ ಮಾಳ್ಪರಲಾ – ವಿಜ್ಞಾನೇಶ್ವರಾ *****...














