ಬಟ್ಟೆ ತೊಳೆದಂತದಲ್ಲವೇ? ಕೃಷಿ ಕಷ್ಟ ಬಾಳ ಬಟ್ಟೆಗೆ?

ಬಟ್ಟೆಯದೆಷ್ಟು ಸುಂದರವಾದೊಡಂ ತೊಟ್ಟ ಮಾರನೆಯ ದಿನಕದು ಹಳತು ನೆಟ್ಟ ಸಸಿಯದು, ಸವಿಯ ಫಲವದು ಸೃಷ್ಟಿಯೊಳನುದಿನವು ಹೊಸತು ಕಷ್ಟ ಕೃಷಿಯೆನುತಾರಿಗೋ ಬಿಟ್ಟ ಬಾಳೆಲ್ಲ ಹಳತು - ವಿಜ್ಞಾನೇಶ್ವರಾ *****

ಮುಕ್ತಿಯ ತೀರ

ಬದುಕು ಬಲು ಭಾರ ಹಾದಿಯೂ ಅತಿ ದೂರ ಮುಗಿಯದ ಪಯಣ ಎಲ್ಲಿಂದ ಎತ್ತಣ. ಸಾಗುತಿದೆ ಬದುಕು ಭಯ ಆತಂಕಗಳ ಸಂಕೋಲೆ ಉದಯಿಸುವ ಸೂರ್ಯನೊಂದಿಗೆ ನೂರಾರು ಚಿಂತೆ ಬೇಗೆ ಪರಿಭ್ರಮಿಸುತ್ತಿದೆ ಮನ ಗರ ಗರ ಸುತ್ತುವ...
ವಚನ ವಿಚಾರ – ಸಮತೆ

ವಚನ ವಿಚಾರ – ಸಮತೆ

ಆರೇನೆಂದಡೂ ಓರಂತಿಪ್ಪುದೆ ಸಮತೆ ಆರು ಜರಿದವರೆನ್ನ ಮನದ ಕಾಳಿಕೆಯ ಕಳೆದರೆಂಬುದೆ ಸಮತೆ ಆರು ಸ್ತೌತ್ಯವ ಮಾಡಿಹರೆನ್ನ ಜನ್ಮಜನ್ಮದ ಹಗೆಗಳೆಂಬುದೆ ಸಮತೆ ಇಂತಿದು ಗುರುಕಾರುಣ್ಯ ಮನವಚನಕಾಯದಲ್ಲಿ ಅವಿತತವಿಲ್ಲದಿರ್ದಡೆ ಕಪಿಲಸಿದ್ಧಮಲ್ಲಿಕಾರ್ಜುನಾ ನಿನ್ನವರ ನೀನೆಂಬುದೆ ಸಮತೆ. [ಓರಂತೆ- ಕಾಳಿಕೆ-ಕಲ್ಮಶ,...

ಬಾರಕೋಲು

ಹೊಲೆಯ! ಹೊಡೆಯಬೇಡೆಲೋ ಹಳ್ಳಿ ಎತ್ತನು! ಕ್ರೂರಿ! ಕನಿಕರಿಲ್ಲವೋ ಕೊಲ್ಲೊ ಕುತ್ತನು! ೧ ದುಡಿದು ದೇಹವೆಲ್ಲವೂ ಕೊರಗಿ ಕುಂದಿದೆ! ಸುಟ್ಟ ಸುಣ್ಣದಂತೆಯೇ ಸತ್ವಗುಂದಿದೆ! ೨ ಎಲವೊ ನಿನಗಾಗಿಯೇ ರಕುತ ಸುಟ್ಟಿದೆ! ತಿಂದ ನಿನ್ನ ಹೊಟ್ಟೆಯೇ ಉಬ್ಬಿ...