ಅಮ್ಮ

ಕಳೆದುಕೊಂಡ ಅಮ್ಮ ನಿನ್ನ ಎಲ್ಲಿ ಹುಡುಕಲಿ ಮತ್ತೆ ಪಡೆವ ಭಾಗ್ಯ ಉಂಟೆ ನನ್ನ ಹಣೆಯಲಿ || ಧರೆಗೆ ತಂದೆ ನೀನೆ ಧರಣಿ ನೀನೆ ಮೊದಲ ಅಕ್ಷರ ಮತ್ತೆ ಬೇರೆ ಬೇಕೆ ಹೇಳು ಇಟ್ಟಿಗೆಗಳ ಮಂದಿರ!...

ಅಸಹಾಯಕತೆ

ಕಟುಕನಾನಲ್ಲೆ ನಲ್ಲೆ ನೋಟಕೆ ಹಾಗೆ ಕಂಡು ಬಂದರೂ... ನಾನು ನಿನ್ನ ಉತ್ಕಟ ಪ್ರೇಮಿ ಅಷ್ಟೆ. ನನ್ನ ಆಟ ನಿನಗೆ ಪ್ರಾಣ ಸಂಕಟ ಆದರೂ... ಕ್ಷಮಿಸು! ಎಂಬುದು ಔಪಚಾರಿಕ. ಏನು ಮಾಡಲಿ? ನಾನು ಹತ್ತಿಕ್ಕಿ ಕೊಳ್ಳಲಾರೆ!...

ಹೆಚ್ಚಾಗಲಿ ಆಯಸ್ಸು

ನೀವು ಶಿವಮೊಗ್ಗೆಯಲ್ಲಿದ್ದ ಹೊತ್ತು- ನಾವು ಆಗ ತಾನೆ ಕಣ್ಣು ಬಿಟ್ಟಿದ್ದೆವು-ಪುಟ್ಟ ಸಸಿಗಳು ಸಹ್ಯಾದ್ರಿಯ ಸಂಜೆ ಐದರ ಮಳೆಯಲ್ಲಿ ತೇಲಿಬಿಟ್ಟ ಕಾಗದದ ದೋಣಿ ಕೆಸರುಗಾಲಲ್ಲೆ ಲಾಗಾ ಹಾಕಿದ್ದೆವು! ನೀವು ಕವಿಯೆಂದು, ನಿಮ್ಮ ಕರೆಯ ಮನ್ನಿಸಿ ಸುರಿದ...
ಗ್ರಹಕಥಾ

ಗ್ರಹಕಥಾ

[ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ ಮನೋವೃತ್ತಿಗಳನ್ನು ಲಕ್ಷಿಸದೆ ಸ್ವಸುಖಾಭಿಲಾಷಿಯಾದರೆ, ಸಂಸಾರವು ಹೇಗೆ...

ಗೋಕಲ್ಲು

ಮೇಯಾಕ ಹ್ವಾದ ದನಕರುಗಳ ಹಿಂಡು ಸಂಜೆಯಾಗತ್ಲು ಊರೊಳಗ ಬರಾಕ್ಕೊಲ್ದು ಕೊರಳೆತ್ತಿ ಬಾಯ್ತೆರೆದು ಬಾಲವ ಸೆಟೆಸಿ ಹುಗಿದು ನಿಲ್ಲಿಸಿದ್ದ ಊರ ಹೊರಗಿನ ಇತಿಹಾಸವಿದ್ದ ಈ ಕಲ್ಲಿಗೆ ಉಜ್ಯಾವ ಅರೆತೆರದ ಕಣ್ಣಿನಾಗ ತಮ್ಮ ಮೈ ನವೆ ನೀಗಿಸಿಕೊಳ್ತಾ...