Day: August 10, 2022

ನಮ್ಮ ಭಾರತ

ಭವ್ಯ ಭಾರತ ಭೂಮಿ ನಮ್ಮದು ನಮ್ಮ ತಾಯಿಯು ಭಾರತಿ ನಾವು ಅವಳ ಮಡಿಲ ಮಕ್ಕಳು ಅದುವೆ ನಮ್ಮ ಕೀರುತಿಯು || ಆ ಹಿಮಾಲಯ ಕನಾಕುಮಾರಿಯು ನಡುವೆ ಹರಡಿದೆ […]

ಪಾಳೇಗಾರ

ಪಾಳಯಗಾರರು – ಯೂರೋಪಿನ ಫ್ಯೂಡಲ್ ಸಂಸ್ಥೆ

ಪಾಳಯಪಟ್ಟುಗಳು ಹುಟ್ಟುವುದಕ್ಕೆ ಮೂಲವನ್ನು ಕುರಿತೂ, ಈ ಸಂಸ್ಥೆಗೆ ಸೇರಿದ ಪ್ರಮುಖರು ನಮ್ಮ ಭರತ ಖಂಡದಲ್ಲೆಲ್ಲಾ ಸ್ವಲ್ಪ ಹೆಚ್ಚುಕಡಮೆಯಾಗಿ ಹರಡಿಕೊಂಡು ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಿಂದ ಅದ್ಯಾಪಿ ಇರುವ […]

ಹರಿಯು ಭಜಿಸು

ಜನುಮ ಜನುಮಗಳ ದಾಟಿ ಬಂದು ಮತ್ತೆ ಈಗ ಪಡೆದಿರುವೆ ಈ ನರದೇಹ ಈ ಜನುಮದಲಿ ಮತ್ತೆ ಮನವನಂಬಿರುವೆ ಬೇಡ ಬೇಡೆನಗೆ ಕಾಮ ಕಾಂಚನ ಮೋಹ ನಿನ್ನ ಭಜಿಸಬೇಕೆಂದಾಗಲೆಲ್ಲ […]