ಕಳೆಯನು ಕಳೆಯದೆ ನಾನಿನ್ನ ಕಾಣೆನು ಸರಸಮ್ಮ ನೀನೆಷ್ಟು ಕಳವಂತಿಯೆ ಹೊಲದಲ್ಲಿ ತುಂಬಿರುವ ದನಗಳನಟ್ಟದೆ ಬೆಳೆಯನ್ನು ಕಾಣೆನು ರಸವಂತಿಯೆ || ೧ || ಈ ಮಣ್ಣು ಈ ನೀರು ಗಾಳಿ ಬೆಂಕಿಗಳಿಂದ ಹೊಲದಲ್ಲಿ ಬೆಳೆಯನು ಬೆಳೆಯಬಹುದು...
ಎಲೆಲೆ ತಿಗಣಿಯೆ ನಿಲ್ಲು ಕೆಲವು ಪ್ರೆಶ್ನೆಗಳನ್ನು ಕೇಳುತ್ತೇನೆ : ಉತ್ತರಿಸಿ ಹೋಗು ನನ್ನ ಬಿಸಿ ನೆತ್ತರನು ಕುಡಿದ ನಿನಗೆ ಕೇಳುವ ಹಕ್ಕು ಇದೆಯೋ ನನಗೆ ಇಲ್ಲವೋ ಡನ್ ಎಂಬ ಕವಿಯೊಬ್ಬನಿದ್ದ ಸೊಳ್ಳೆ ಹೀರಿದ ನೆತ್ತರಲ್ಲಿ...
ಬಹಳ ಜನರ ತಲೆಗೂದಲಿನಲಿ ಹೇನು ಕೂರಿಗಳು ಹುಟ್ಟಿಕೊಂಡು ತಲೆಯಲ್ಲಿ ಕಿರಿಕಿರಿಯನ್ನುಂಟು ಮಾಡುತ್ತವೆ. ಸದಾ ಕೆರೆಯುತ್ತಲೇ ಇರಬೇಕೆನಿಸುತ್ತದೆ. ಒಂದೊಂದು ಸಲ ಸಭ್ಯ ಗೃಹಸ್ಥರ ತಲೆಯಲ್ಲಿ ಹೀಗಾದಾಗ ಮರ್ಯಾದೆ ಹೋಗುವ ಸಂಭವ ಇರುತ್ತದೆ. ಇದು ಒಬ್ಬರ ತಲೆಯಿಂದ...