ಅರುಣೋದಯ

ಅರುಣೋದಯವಾಯ್ತು ಮುದದಿಂದ ಹೊಸವರುಷದ ಹೊಸ ಹಗಲಲ್ಲಿ ನಸುನಾಚುವ ಮೊಗದಲ್ಲಿ || ಇಬ್ಬನಿಯ ತಂಪು ನೀಡಿ ಕಾಲಸೆರೆಯಲ್ಲಿ ನಮ್ಮನು ಮೀಟಿ ಹಗಲು ಇರುಳು ಕಣ್ಣಾಮುಚ್ಚಾಲೆ ಆಡಿಸಿ ಹರುಷವನು ನೀಡಿತು ವರುಷದಲ್ಲಿ || ವರುಷ ಕಳೆದು ವರುಷ...

ತುತ್ತೂರಿ

ಎಲ್ಲ ಬಿಟ್ಟು ಇದು ಇಲ್ಲಿಗೆ ಬಂತೆ? ಅಕ್ಕಿ ತುಂಬ ಬರಿ ಕಲ್ಲಿನ ಸಂತೆ ಕಾಲ ಚಪ್ಪಲಿ ಕಿರೀಟವ ಜಾಗ ಬಯಸಿ ಕುರುಡುಬುದ್ದಿಗೆ ಕ್ರೌರ್‍ಯ ಪರಾಕು ಸಲ್ಲಿಸಿ ಹುದುಕಿಟ್ಟಿದೆ ನಿನ್ನ ಹಟ್ಟಿಗೊಂದು ಹೆಸರ ಎರಗುವ ಮಂಚೆ...

ತೊಳೆಯು ಬಾ ಬಸವ

ಎಷ್ಟು ತಿಕ್ಕಿದರೂ ಸ್ವಚ್ಛವಾಗದಿದೆ ಜನರ ಬುದ್ಧಿ ಭಾವ ಅಂದು ತಿಕ್ಕಿದೆಯೊ ಇಂದು ತೊಳೆಯು ಬಾ ಶುದ್ಧ ಬುದ್ಧ ಬಸವ || ಪ || ಯಜ್ಞಯಾಗಗಳ ಪೂಜೆ ನೇಮಗಳ ನೆಪದಲಿ ಜನರನು ಸುಲಿವ ಪುರಾಣ ಶಾಸ್ತ್ರವ...