ಕಿರಿಕೆಟ್ಟ ಆಟಕ್ಕ
ಕಿರಿಕೆಟ್ಟ ಆಟಕ್ಕ ಟೊಕಟೊಕ್ಕ ತೆಲಿಕೆಟ್ಟ ತಿರಿಗ್ಯಾನ ತಿರುಮಲ್ಲಾ ಹುಚಮಲ್ಲಾ ||ಪಲ್ಲ|| ಛೀಮೂಳಾ ಅಂದಾರ ಇಂಗ್ಲೀಸು ನಕ್ಕಾನ ಇಂಗ್ಲಂಡು ಹ್ಯಾಟ್ನ್ಯಾಗ ಹೋಕ್ಕಾನ ಉತ್ತತ್ತಿ ತಿನ್ನಂದ್ರ ತತ್ತೀಯ ತಿಂದಾನ ಹೊಟ್ಯಾಗ […]
ಕಿರಿಕೆಟ್ಟ ಆಟಕ್ಕ ಟೊಕಟೊಕ್ಕ ತೆಲಿಕೆಟ್ಟ ತಿರಿಗ್ಯಾನ ತಿರುಮಲ್ಲಾ ಹುಚಮಲ್ಲಾ ||ಪಲ್ಲ|| ಛೀಮೂಳಾ ಅಂದಾರ ಇಂಗ್ಲೀಸು ನಕ್ಕಾನ ಇಂಗ್ಲಂಡು ಹ್ಯಾಟ್ನ್ಯಾಗ ಹೋಕ್ಕಾನ ಉತ್ತತ್ತಿ ತಿನ್ನಂದ್ರ ತತ್ತೀಯ ತಿಂದಾನ ಹೊಟ್ಯಾಗ […]
ಅವನೊಬ್ಬ ಬಾಲ ಪ್ರತಿಭೆ. ಮೂರುವರ್ಷಕ್ಕೆ ರಾಗಗಳನ್ನು ಗುರುತಿಸಿ ಕೀರ್ತನೆಗಳನ್ನು ಹಾಡಿ ಕಛೇರಿಮಾಡಿ “ಭೇಷ್” ಎನಿಸಿಕೊಳ್ಳುತಿದ್ದ. ಅವನ ಕಛೇರಿ ದಿನವೂ ಗಂಟೆಗಟ್ಟಲೆ ಸಾಗುತ್ತಿತ್ತು. ಕೇರಿಯ ಹುಡುಗರೆಲ್ಲ ಕೇರಿಕೇರಿಯಲ್ಲಿ ಆಡಿ […]
ಅದಮ್ಯ ಭಸ್ಮಾಸುರ ಹಸಿವೆಗೆ ಸಿಕ್ಕ ಸಿಕ್ಕ ರೊಟ್ಟಿ ನುಣ್ಣಗೆ ಸಫಾಯಿ. ಇದೋ ಉದರ ತುಂಬಿತೆನ್ನುವ ವೇಳೆಗೆ ಅಗಾಧ ಹಸಿವು ಚಪಲದ ನಾಲಿಗೆಗೆ. *****