ವ್ಯಾಕರಣ ಮತ್ತು ದೇವರು

ವ್ಯಾಕರಣ ಮತ್ತು ದೇವರು

ವ್ಯಾಕರಣ ಇರೋವರೆಗೆ ದೇವರನ್ನು ಏನೂ ಮಾಡುವ ಹಾಗಿಲ್ಲ ಎಂಬ ಫ್ರೆಡರಿಕ್ ನೀತ್ಸೆಯ ಪಸಿದ್ಧವಾದೊಂದು ಹತಾಶೆಯ ಹೇಳಿಕೆಯಿದೆ (Twilights of the idols ದೈವಗಳ ಮುಸ್ಸಂಜೆ). ದೇವರು ಸತ್ತ ಎಂಬುದಾಗಿ ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಪ್ರವಾದಿ...

ವಿಗ್ರಹ

ಹೌದು, ನನಗವನು ಗೊತ್ತಿದ್ದ. ವರ್ಷಗಟ್ಟಲೆ ಅವನೊಡನೆ ಇದ್ದೆ. ಚಿನ್ನದಂಥ ಮನುಷ್ಯ, ಕಲ್ಲಿನಷ್ಟು ಗಟ್ಟಿ. ಸುಸ್ತಾಗಿದ್ದ. ಪೆರುಗ್ವೇಯಲ್ಲಿ ಅಪ್ಪ ಅಮ್ಮನನ್ನು ಬಿಟ್ಟು ಮಕ್ಕಳನ್ನು ಬಿಟ್ಟು, ಮಾವ ಚಿಕ್ಚಪ್ಪಂದಿರನ್ನು ಬಿಟ್ಟು ಹೊಸದಾಗಿ ಭಾವನಂಟರಾದವರನ್ನು ಬಿಟ್ಟು, ಮನೆ ಬಿಟ್ಟು,...