ಬಿಟ್ಟೆ
Latest posts by ತೈರೊಳ್ಳಿ ಮಂಜುನಾಥ ಉಡುಪ (see all)
- ನೀರಿಗೆ ಬರವೇ? - January 20, 2021
- ಹೋದೂರಿನಲ್ಲಿ ಮಾಡಿದ್ದು - January 13, 2021
- ದೊಡ್ಡದು - January 6, 2021
ಗುಂಡ : “ಪತ್ರಿಕೆಗಳಲ್ಲಿ ಸಿಗರೇಟು ಸೇವನೆಯಿಂದ ಆಗುವ ಹಾನಿಯ ಕುರಿತು ಬರುವ ಲೇಖನ ಓದಿ ಓದಿ ಕೊನೆಗೂ ಬಿಟ್ಟೆ.” ಶೀಲಾ : “ಏನು ಸಿಗರೇಟ್ ಸೇದುವುದನ್ನೇ ಬಿಟ್ಟಿರಾ?” ಗುಂಡ : “ಇಲ್ಲಾ ಪೇಪರ್ ಓದುವುದನ್ನು ಬಿಟ್ಟೆ.” *****