ತೆಂಕಣ ಗಾಳಿಯಾಟ
Latest posts by ಪಂಜೆ ಮಂಗೇಶರಾಯ (see all)
- ಶೋಕಗೀತೆ - January 7, 2021
- ಲಕ್ಷ್ಮೀಶ ಕವಿ - December 31, 2020
- ಚಂದ್ರೋದಯ - December 24, 2020
(ರಗಳೆಯ ಪ್ರಭೇದ) ಬರಲಿದೆ! ಅಹಹಾ! ದೂರದಿ ಬರಲಿದೆ- ಬುಸುಗುಟ್ಟುವ ಪಾತಾಳದ ಹಾವೊ? | ಹಸಿವಿನ ಭೂತವು ಕೂಯುವ ಕೂವೊ? || ಹೊಸತಿದು ಕಾಲನ ಕೋಣನ -ಓವೊ! | ಉಸಿರಿನ ಸುಯ್ಯೋ? – ಸೂಸೂಕರಿಸುತ, ಬರುವುದು! ಬರಬರ ಭರದಲಿ ಬರುವುದು- ||೧|| ಬೊಬ್ಬೆಯ ಹಬ್ಬಿಸಿ, ಒಂದೇ ಬಾರಿಗೆ | ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ, || ಬೊಬ್ಬುಳಿ […]