ಫಿಲ್ ನ ವಿಧಾನ
*****
- ಜನ ನಾಯಕ - April 14, 2021
- ಈಚಲ ಮರದಡಿ - April 7, 2021
- ಕತೆ: ವಾಸ್ತವತೆ ಮತ್ತು ಅನನ್ಯತೆಗಳ ನಡುವೆ - April 2, 2021
ಫಿಲ್ (ಅರ್ಥಾತ್ ಫಿಲಿಪ್ ಕಾರ್ನಬಿ) ಶೆಲ್ಫಿನಲ್ಲಿ ಪುಸ್ತಕಗಳ ನಡುವೆ ತಲೆಬುರುಡೆಯೊಂದನ್ನ ಇರಿಸಿಕೊಂಡಿದ್ದಾನೆ. ಸಾಹಿತ್ಯದ ವಿದ್ಯಾರ್ಥಿ ಫಿಲ್ ತುಂಬಾ ಓದುತ್ತಾನೆ- ಶೇಕ್ಸ್‌ಪಿಯರ್, ಮಿಲ್ಟನ್, ಲಾರೆನ್ಸ್, ಇತ್ಯಾದಿ ಇತ್ಯಾದಿ ನಾಟಕದ ಹುಚ್ಚು ಬೇರೆ. ತಾನೇ ಕೆಲವು ಬೀದಿ ನಾಟಕಗಳನ್ನ ಬರೆದಿದ್ದಾನೆ (ಸದ್ಯ ಒಂದು ಗುಂಪು ಕಟ್ಟಿಕೊಂಡು ಬರ್ಲಿನಿಗೆ ಹೋಗಿದ್ದಾನೆ) ಕಾಲೇಜಿಗೆ ಸೇರುವ ಮೊದಲು ಫಿಲ್ ಸಿಮೆಟ್ರಿಯೊಂದರಲ್ಲಿದ್ದ ಸತ್ತವರಿಗೋಸ್ಕರ ಗೋರಿ […]