ಕನ್ನಡತಿ: ಭಾರತಿ: ಯುಗದಾರತಿ

ಜೋಗುಳದ ಹರ್ಷದಲಿ ಜಲಬಾಣ ಹೊಡೆದಂತೆ ಓ ಕೇಳು ಓ ಹುಡುಗ ನಿನ್ನ ನಾಡು ಚೈತನ್ಯ ಚಿಲುಮೆಗಳು ಚಿಜ್ಞಾನ ನವಿಲುಗಳು ಥಾಥೈಯ್ಯ ಕುಣಿದಂತೆ ಶಕ್ತಿ ಬೀಡು ಸತ್ತವರು ಸತ್ತಿಲ್ಲ ಸುಜ್ಞಾನ ಬಿತ್ತಿಹರು ಇತಿಹಾಸ ಹಾಡಿಹುದು ಭವ್ಯಗಾನ...