ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೪೪ November 26, 2019June 5, 2019 ಹಸಿವಿನ ಕಾಠಿಣ್ಯಕ್ಕೆ ಮೃದು ರೊಟ್ಟಿ ಸ್ಪಂದಿಸಿ ಸೋಲುವಾಗೆಲ್ಲಾ ಅರ್ಥವಿರದ ಕವಿತೆಯ ಹುಟ್ಟು. ದಾಖಲಾಗದ ಇತಿಹಾಸದ ಗುಟ್ಟು. *****
ಹನಿಗವನ ಗಾಜಿನ ಹೃದಯ November 26, 2019June 5, 2019 ನನ್ನ ಜೀವದ ಹಾವಭಾವಗಳು ಬಡಿತ ಬಿರುಕಿನಲಿ ಹೋಳು ಹೋಳಾಗುವುದು ನನ್ನದೊಂದು ಗಾಜಿನ ಹೃದಯ *****