Day: November 20, 2019

#ಭಾಷೆ

ಕನ್ನಡ : ಆದ್ಯತೆಗಳ ಪಲ್ಲಟ

0

ಕರ್ನಾಟಕದ ಏಕೀಕರಣವಾಗಿ ಐವತ್ತು ವರ್ಷಗಳು ತುಂಬಿವೆ. ‘ಸುವರ್ಣ ಕರ್ನಾಟಕದ ಅಧಿಕೃತ ಆಚರಣೆಯನ್ನು ಕರ್ನಾಟಕ ಸರ್ಕಾರವು ‘ತಾಂತ್ರಿಕವಾಗಿ ಪೂರೈಸಿದೆ. ಈ ಐವತ್ತು ವರ್ಷಗಳಲ್ಲಿ ನಮ್ಮ ನಾಡು-ನುಡಿಯ ಚಿಂತನೆ ಮತ್ತು ಕ್ರಿಯಾಶೀಲತೆಗಳನ್ನು ಕುರಿತು ಆತ್ಮಾವಲೋಕನಕ್ಕೆ ಎಲ್ಲ ಕಾಲವೂ ಸಕಾಲವೇ. ಆದರೆ ‘ಸುವರ್ಣ ಕರ್ನಾಟಕ’ವೆಂಬ ಆಚರಣೆ ಮತ್ತು ಕಾಲಘಟ್ಟವು ‘ಸಕಾಲ’ದ ಶಕ್ತಿಯನ್ನು ಹೆಚ್ಚಿಸುತ್ತದೆ! ‘ಸುವರ್ಣ’ದ ಕಲ್ಪನೆಯಲ್ಲಿ ಬೀಗುತ್ತಲೇ ಕನ್ನಡಪರ ಸಾಧನೆಯ […]

#ಕವಿತೆ

ಟೀವಿ (T.V.) ಆಶು ಕವಿತ್ವ- ೧೯೮೯

0
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು.ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಟೀವಿಯ ಆಶುಕವಿತ್ವದ ಕರೆಗೆ ಛೇ ಛೇ ಎಂದರು ಜಿ.ಎಸ್.ಎಸ್; ಅಡಿಗರೊ ತಲೆ ತಲೆ ಚಚ್ಚಿಕೊಂಡರು ಅಲ್ಲೆ ಮಾಡಿದರು ಅದ ಡಿಸ್‌ಮಿಸ್. ಕಂಗಾಲಾದರು ಕಂಬಾರ ನಿಟ್ಟುಸಿಟ್ಟರು ನಿಸ್ಸಾರ ಕೆಟ್ಟೇ ಎಂದರು ಭಟ್ಟರು ಒಳಗೇ ಬಂತಲ್ಲಪ್ಪಾ ಗ್ರಹಚಾರ! ಆದರು ಏನು, ಬಿಡಲಾದೀತೇ? ಗೋಕಾಕರ ಕವಿದರ್ಬಾರ ? ಯುಗಾದಿ ಟೀವಿ ಗೋಷ್ಠಿಯ ಬಿಟ್ಟರೆ ಹೊಸವರ್ಷಕ್ಕೆ ಅಪಚಾರ! ಹೀಗೆಲ್ಲಾ ಬಲು ತರ್ಕವ […]