
ನಿಮ್ಮ ಬುದ್ಧಿವಂತಿಕೆ ಹೆಚ್ಚಿಸಿಕೊಳ್ಳಿ
- ಧೂಮಪಾನ, ಮದ್ಯಪಾನ ಬೇಡ - June 15, 2020
- ಶಿಕ್ಷಣದ ಭಾಷೆ ಯಾವುದಿರಬೇಕು? - May 25, 2020
- ವಿದ್ಯಾರ್ಥಿಗಳ ಸಮಸ್ಯಾತ್ಮಕ ನಡವಳಿಕೆಗಳು - May 4, 2020
ಅಧ್ಯಾಯ-೨ “ಬುದ್ದಿವಂತ/ಬುದ್ದಿವಂತೆ” ಎನಿಸಿಕೊಳ್ಳಲು ಎಲ್ಲರಿಗೂ ಇಷ್ಟ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳುವವರನ್ನು ಬುದ್ದಿವಂತರೆನ್ನುತ್ತಾರೆ, ಯಾವುದೇ ಸಮಸ್ಯೆ ಕಷ್ಟ ವಿಷಯಗಳನ್ನು ವಿಶ್ಲೇಷಿಸಿ ಪರಿಹಾರ ನೀಡುವವರನ್ನು ಬುದ್ದಿವಂತರೆನ್ನುತ್ತಾರೆ. ಒಳ್ಳೆಯ ವ್ಯವಹಾರ ಜ್ಞಾನ ಉಳ್ಳವರನ್ನು ಬುದ್ದಿವಂತರೆನ್ನುತ್ತಾರೆ. ಬುದ್ದಿವಂತರಿಗೆ ಹೆಚ್ಚು ಮನ್ನಣೆ ಗೌರವ ಸಿಗುತ್ತದೆ. ಹೀಗಾಗಿ ತಮ್ಮ ಬುದ್ದಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಎಲ್ಲರಿಗೂ ಇಷ್ಟವೇ. ಹೆಚ್ಚು ಬುದ್ದಿವಂತರೆನಿಸಿಕೊಳ್ಳಲು ನಮ್ಮಲ್ಲಿರಬೇಕಾದ ಸಾಮರ್ಥ್ಯಗಳೇನು? ಅ) […]