Day: August 19, 2019

ನನ್ನದಲ್ಲದ್ದು

ಯಾವ ವಿಷಾಧಗಳಿಲ್ಲ ಚೌಕಟ್ಟು ಮೀರಿ ಅಂಕೆ‌ಇಲ್ಲದ ಆಕಾರ ಸುರುಳಿ ಸುತ್ತಿಯಾಗಿ ಚೌಕಟ್ಟು ದಾಟಿ ನದಿ ಹರಿದು ಬಯಲು ಸೇರಿದ ಬಯಕೆ ನನ್ನದಲ್ಲದ್ದು. ಕಿಟಕಿಗಳ ತಬ್ಬಿದ ಗೋಡೆಗಳಾಚೆ ಇದೆ […]

ಬಿ. ಪಿ.

ಬರಬರನೆ ಪ್ರೆಶರ್‍ ಏರುವ ಟ್ಯೂಬ್ ಒಡೆಯಬೇಕೆಂದಾಗ – ಟ್ಯೂಬ್‌ಲೈಟ್ ಟ್ಯೂಬಿನ ತಾಳ್ಮೆ ನಂತರದ ಶುಬ್ರ ಬೆಳಕು ನೋಡುತ್ತಿದ್ದಂತೆಯೇ ನಾರ್ಮಲ್ ಆಗಿತ್ತು ಬ್ಲಡ್ ಪ್ರೆಶರ್‍. *****