ಕಾಮ ದಹನ ೧೯೮೩

ಸುಟ್ಚೆವು ನಾವು ಪ್ರತಿವರ್ಷದಂತೆ ಈ ವರ್ಷವೂ ಕಾಮ ಕ್ರೋಧಗಳನ್ನು ಮೊನ್ನೆಯೇ ಕೂಡಿ ಹಾಕಿದ್ದ ಒಣ ಕಟ್ಟಿಗೆಯ ರಾಸಿಯಲ್ಲಿ ಕಾಮನೋ ಅದೂ ಕುಂಟೆಕೊರಡು ಕೋಲುಗಳಿಂದ ಮಾಡಿದ್ದೆ--ಹಳೆ ಅಂಗಿ ತೊಡಿಸಿ ಕಣ್ಣುಬಾಯಿಗಳನ್ನು ಬರೆದಿದ್ದೆವು ವಿದೂಷಕನ ಹಾಗೆ ನಮ್ಮ...

ಸ್ತ್ರೀ ವೇದನೆ

ಇಹಸುಖಕ್ಕೂ ನಾರಿಪರಪ್ರಾಪ್ತಿಗೂ ನಾರಿಸಕಲ ಸಂಪದಕೂ ನಾರಿಕೂಗಿದರೂ ಸಾರಿ ಸಾರಿ ತಿಳಿದವರು ಬಹಳಂತೆತರತರದ ಕಹಳೆತುದಿ ಮೊದಲು ಅರಿಯದೋಲ್ಬರಿಯ ಬೊಗಳೆ ಸ್ನಿಗ್ಧ ಪ್ರೇಮದ ನೆಪ ಮಾಡಿಮುಗ್ಧ ಮನಗಳ ಜೊತೆಯಾಡಿತಳ್ಳುವರು ಒಲವಕೆಂಪು ದೀಪದ ಅಡಿಗೆದೂಡುವರು ಅಬಲೆಯರಸರ್ವನಾಶದ ಕಡೆಗೆ ಮುದ್ದುಗಂಗಳ...