ಮಂಡೂಕ ರಾಜ್ಯ

ಹುಷಾರು! ಕಪ್ಪೆಗಳನ್ನು ತಪ್ಪಿಯೂ ಕೆಣಕದಿರಿ! ಕತ್ತಲಲ್ಲಿ ಎಡವದಿರಿ---ಎಡವಿದರೆ ಒಡನೆ ಕಾಲಿಗೆ ಬಿದ್ದು ಮಾಫಿ ಕೇಳುವುದು! ಬರಲಿದೆ ಮಂಡೂಕಗಳ ರಾಜ್ಯ! ಗುಪ್ತಪಡೆಗಳು ತಯಾರಾಗುತ್ತಿವೆ ಯಾರಿಗೂ ಗೊತ್ತಾಗದಲ್ಲಿ ಕವಾಯತು ನಡೆಸುತ್ತಿದೆ! ನಾಲ್ಕೂ ಕಡೆಯಿಂದ ಹಠಾತ್ತನೆ ಧಾಳಿ ಹಾಕುವುದು...

ಪ್ರಕೃತಿ ಮತ್ತು ಪುರುಷ

ಬಿಡಿಸಲಾಗದ ಬಂಧವಿದು ಆದರೂ ಒಗಟು. ಒಳಗೊಳಗೆ ತುಡಿತ-ಮಿಡಿತ ತೋರಿಕೆಯ ಹಿಂದೆಗೆತ ಭಾನು-ಭುವಿಯರ ಮಿಲನ ಅಂಭವ ಮಧ್ಯಂತರಾಳದೊಳು ಕ್ಷಿತಿಜದೊಳು ಭಂಗರಹಿತ ತುಂಬು ಬಿಂದಿಗೆಯಂತೆ ಹಬ್ಬಿ ನಿಂತಿದೆ ಪ್ರೀತಿ ಬಿಂಬ ಪ್ರತಿಬಿಂಬವಾಗುವ ಬಯಕೆ ಆದರೂ ಮನ ಬೆರೆತರೂ...
cheap jordans|wholesale air max|wholesale jordans|wholesale jewelry|wholesale jerseys