ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೨ February 5, 2019February 19, 2019 ತಿಂದು ಮುಗಿಸುವುದಲ್ಲ ಈ ರೊಟ್ಟಿ. ತಿಂದರೆ ತೀರುವುದಿಲ್ಲ ತಿನ್ನದೆಯೂ ವಿಧಿಯಿಲ್ಲ ಅನನ್ಯ ರೊಟ್ಟಿ ಅಕ್ಷೋಹಿಣಿ ಹಸಿವು. *****
ಹನಿಗವನ ದಾಸವಾಳ February 5, 2019February 19, 2019 ದಳದಳದಲಿ ತಾಳ ಮಧ್ಯ ಪರಾಗಮೇಳ ಕೆಂಪು ಸೊಂಪು ಜೀವಾಳ ಇದು ದಾಸರಿಗೆ ದಾಸ ದಾಸವಾಳ! *****