ದಾಂಪತ್ಯ

ಎಲ್ಲಾ ಕನಸುಗಳ ದಾಟಿ ಕಣ್ಣ ಕಾಡಿಗೆ ತೀಡಿದೆ, ಮದರಂಗಿ ಅರಳಿದೆ ಕೈಯಲಿ, ಮಾಯೆ ಎದೆಯೊಳಗೆ ಇಳಿದಿದೆ, ಇಲ್ಲಿ ಅರಳುವ ಹೂಮನ ಎಲ್ಲೆಲ್ಲೂ ಘಮಘಮ. ಅಂತರ ದೃಷ್ಠಿಯ ಅಂತರದಲಿ ಸರಿದಾಗ ಆಳ ನಿರಾಳ ಕಣ್ಣೋಟಗಳು, ಬಿಂಬಿಸಿವೆ...