ಕವಿತೆ ಎಕ್ಕಡಗಳು ರೂಪ ಹಾಸನApril 27, 2018February 4, 2018 ಎಷ್ಟೊಂದು ವರ್ಷಗಳಿಂದ ನನ್ನಲ್ಲಿಯೇ ಉಳಿದುಬಿಟ್ಟ ನನ್ನವಲ್ಲದ ಹಳೆಯ ಎಕ್ಕಡಗಳೂ! ದಂತದ ಕುಸುರಿ ಮಾಡಿದ ಗಮಗುಡುವ ಗಂಧದ ಪೆಟ್ಟಿಗೆಯಲ್ಲೇ ಅವುಗಳ ವಾಸ ಎಲ್ಲಿ ಹೋದರೂ ಎಲ್ಲಿ ಬಂದರೂ ಹಳೆಯ ಎಕ್ಕಡಗಳ ಗಂಧದ ಪೆಟ್ಟಿಗೆಯ ಬೆನ್ನಿನ ಮೇಲೆಯೇ... Read More
ಹನಿಗವನ ಜಾರಿದವರು ಶ್ರೀನಿವಾಸ ಕೆ ಎಚ್April 27, 2018March 25, 2018 ಅವಳನ್ನು ಜಾರೆಯೆಂದೇಕೆ ಜರಿಯುತ್ತೀರಿ ಪುರುಷೋತ್ತಮರೇ, ಜಾರಿದವರು ನೀವಲ್ಲವೇ? ***** Read More