Day: January 27, 2018

ಕೆಣಕದಿರಿ ಕವಿಯ

ಕವಿಗಳನು ಕೆಣಕದಿರಿ ದಮ್ಮಯ್ಯ ನೀವು ಕವಿಯಲ್ಲದವರಿಂಗೆ ಗೊತ್ತೆ ಕವಿತನವು ಭಳಿ ಭಳಿರೆ ಭಳಿರೆಂದು ಹೊಗಳದಿರಿ ಸಾಕು ಹೊಗಳಿಕೆಯು ತೆಗಳಿಕೆಯು ಕವಿಗೇನುಬೇಕು ಆವ ಭಾವಗಳವನ ಮುತ್ತಿಕೊಳುತಿಹುವೊ ಆವ ಕ್ರಾಂತಿಗಳೆದ್ದು […]