ಮಲ್ಲಿಗೆ

ಗುಂಡ್ರು ಮಲ್ಲಿಗೆ ದುಂಡು ಮಲ್ಲಿಗೆ ಬಳ್ಳಿ ತುಂಬ ಕುಂಡ್ರು ಮಲ್ಲಿಗೆ ಯಾರು ನಿನ್ನ ಕಂಡ್ರು ಮಲ್ಲಿಗೆ ಮುಗಿಬಿದ್ದು ತಗೊಂಡ್ರು ಮಲ್ಲಿಗೆ ಸಂತೆಯಲಿ ಸೇವಂತಿ ಮಲ್ಲಿಗೆ ಅರಮನೆಯಲಿ ಎರವಂತಿ ಮಲ್ಲಿಗೆ ಮುಗುಳು ಮಲ್ಲಿಗೆ ಹೊಗಳು ಮಲ್ಲಿಗೆ...

ವಿಧಿ

ತಾರಣ ವರುಷದ ನಾಲ್ಕನೆ ಮಾಸದ ಅಂತ್ಯದ ದಿನವದು ಮುಂಜಾನೆ ಊರಿನ ಜನರಿಗೆ ಹೇಳಲು ತೀರದ ಸಡಗರ ತುಂಬಿದೆ ಬಿಡುವಿಲ್ಲ ದಾನವು ಧರ್ಮವು ದಾಸರ ಪದಗಳು ಸ್ನಾನವು ಜಪಗಳು ನಡೆದಿಹುವು ಏನಿದು ಎಂದರೆ ಬಾಲಕನೊಬ್ಬನು ಕನ್ನಡಿಯೊಂದನು...