ಕವಿಗಳು

ಇವರ ಕಣ್ಣಿಗೆ ಇಲ್ಲೆಲ್ಲಾ ಓರೆಕೋರೆಗಳೇ ಕಾಣುತ್ತವೆ ನೇರಮಾಡಲು ಇವರು ಸೆಣಸುತ್ತಾರೆ ಇವರ ನೋಟಕತ್ತಿಗಳು ವಕ್ರತೆಗಳ ಕತ್ತರಿಸುವಂತೆ ನೋಡುತ್ತವೆ ಇವರ ಎದೆ ಏನೇನೋ ಹಾಡುತ್ತದೆ ಆ ಹಾಡ ಕಡಲಿಂದ ನುಡಿಬಟ್ಟಲಲ್ಲಿ ಇವರು ಮೊಗೆದೇ ಮೊಗೆಯುತ್ತಾರೆ ಅಸಂಖ್ಯ...