
ತಂಬಾಕು – ಕೆಲ ಮಾಹಿತಿಗಳು
Latest posts by ಸುಭಾಷ ಎನ್ ನೇಳಗೆ (see all)
- ಕನಸುಗಳು - April 12, 2021
- ನಿದ್ರೆ… ನಿದ್ರೆ… ನಿದ್ರೆ… - March 29, 2021
- ಬೆಳಕು ಚೆಲ್ಲುವ ಜೀವಿಗಳು - March 15, 2021
ಹೊಗೆ ಸೊಪ್ಪು ಒಂದು ವಿಷ ಪದಾರ್ಥ. ಅದರ ಗಿಡ ಸುಮಾರು ಎರಡರಿಂದ ಎರಡೂವರೆ ಅಡಿ ಎತ್ತರವಾಗಿರುತ್ತದೆ. ಅದರೆಲೆಗಳು ಅರಿಸಿನ ಬಣ್ಣದ್ದಿರುತ್ತವೆ. ಇವೇ ಎಲೆಗಳನ್ನು ಒಣಗಿಸಿ, ಸೇವಿಸಲು, ಸೇದಲು ಉಪಯೋಗಿಸುತ್ತಾರೆ. ತಂಬಾಕಿನಲ್ಲಿ ಯ್ಯಾವ್ಯಾವ ವಿಷಪದಾರ್ಥ ಅಡಗಿವೆಯೆಂಬುದು ಕೆಳಗೆ ಕೊಡಲಾಗಿದೆ: ೧. ನಿಕೋಟಿನ್ – ಎಂಬ ವಿಷಪದಾರ್ಥ. ೨. ಟಾರ್ – ಪಪ್ಪುಸವನ್ನು ಕರ್ರಗೆ ಮಾಡುವಂತಹದು. ೩. ಅಮೋನಿಯ […]