
ಬಣ್ಣದ ಗೊಂಬಿ
Latest posts by ವೇಣು ಬಿ ಎಲ್ (see all)
- ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ! - December 2, 2020
- ಸನ್ಮಾನ - November 1, 2020
- ಪ್ರೇಮ ಅಂದರೆ ತಮಾಷೆನಾ? - September 23, 2020
ಎಂದೋ ಉರಿದು ಆರಿದ ಒಲೆಯ ತುಂಬಾ ಬೂದಿ ತುಂಬಿದ್ದರೆ ಒಲೆಯ ಮೇಲಿರಿಸುವ ಸಿಲಾವಾರ್ ಪಾತ್ರೆಗಳು ಖಾಲಿ ಖಾಲಿ. ಒಬ್ಬರು ಕಾಲು ಚಾಚಿ ಮಲಗುವಷ್ಟು ವಿಶಾಲವಲ್ಲದ ಹೆಂಚಿನ ಮನೆಯದು. ಗೆದ್ದಲು ಹಿಡಿದ ಪುಟ್ಟ ಬಾಗಿಲನ್ನು ಮುಚ್ಚಿಬಿಟ್ಟರೆ ಒಡೆದು ಹೋದ ಹೆಂಚುಗಳಿಂದಲೇ ಬೇಕಾದಷ್ಟು ಬೆಳಕು ಗಾಳಿಯನ್ನು ಒಳ ಚೆಲ್ಲುವ ಮಾಡು, ಕಿಟಿಕಿಗಳಿಲ್ಲದ ಕೊರತೆಯನ್ನು ನೀಗಿಸಿದೆ. ಬೇಸಿಗೆಯಲ್ಲಿ ಬಿಸಿಲ ರಂಧ್ರಗಳ […]