ನಗೆ ಹನಿ ನಗೆ ಡಂಗುರ – ೧೭೭ ಪಟ್ಟಾಭಿ ಎ ಕೆApril 15, 2016February 17, 2016 ಯಾರೋ ಟೈಗರ್ ವರದಾಚಾರ್ಯರನ್ನು ಭೇಟಿ ಆದಾಗ "ಏನು ಟೈಗರ್, ಹೇಗಿದ್ದೀರಿ? ಕೇಳಿದರು. ಅದಕ್ಕೆ ಉತ್ತರ: "ಟೈಗರ್ರ್! ನಾನೆಂತ ಟೈಗರ್? ದಿ ರಿಯಲ್ ಟೈಗರ್ ಈಸ್ ಎಟ್ ಹೋಂ" ಎಂದರಂತೆ ವರದಾಚಾರ್ಯರು! *** Read More
ವಚನ ಲಿಂಗಮ್ಮನ ವಚನಗಳು – ೫೭ ಲಿಂಗಮ್ಮApril 15, 2016February 16, 2016 ಅಂಗವೆಂದರೆ ಲಿಂಗದೊಳಡಗಿತ್ತು. ಲಿಂಗವೆಂದರೆ ಅಂಗದೊಳಡಗಿತ್ತು. ಅಂಗದೊಳಡಗಿದ ಲಿಂಗವನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದರೆ, ಮಂಗಳದ ಮಹಾಬೆಳಗು ಕಾಣಿಸಿತ್ತು. ಇಂತಪ್ಪ ಮಂಗಳದ ಮಹಾಬೆಳಗ ತೋರಿದ ಶರಣಂಘ್ರಿಗೆರಗಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. ***** Read More