ಪ್ರಿಯದರ್ಶಿಯಾದ ಅಶೋಕನು

ಪ್ರಿಯದರ್ಶಿಯಾದ ಅಶೋಕನು ತನ್ನ ರಾಜ್ಯದಲ್ಲಿ ಹೆದ್ದಾರಿಗಳನ್ನು ಕಡಿಸಿದನು ಬಾವಿಗಳನ್ನು ತೋಡಿಸಿದನು ಸಾಲುಮರಗಳನ್ನು ನೆಡಿಸಿದನು ಧರ್ಮಸಾಲೆಗಳನ್ನು ಕಟ್ಟಿಸಿದನು ಅಲ್ಲಲ್ಲಿ ಶಿಲಾಶಾಸನಗಳನ್ನು ನಿಲ್ಲಿಸಿದನು. ಅವನ ಕಾಲದಲ್ಲಿ ಪ್ರಯಾಣಿಕರಿಗೆ ಕಳ್ಳಕಾಕರ ಭಯವಿರಲಿಲ್ಲ ಪೇಟೆಗಳಲ್ಲಿ ಜನರು ಮನೆಬಾಗಿಲುಗಳನ್ನು ತೆರೆದಿಟ್ಟು ಮಲಗುತ್ತಿದ್ದರು...

ಡೇ ಡ್ಯೂಟಿ

ಸೂರ್ಯ ಬಿಡ್ರಿ ನನ್ಮಗಂದು ಡೇ ಡ್ಯೂಟಿ ಟೈಂ ಟು ಟೈಂ ಅವನೇನ್ ನನ್ ಥರಾ ಒಂದಿನನಾದರೂ ಮಾಡ್ತಾನಾ ನೈಟ್ ಡ್ಯೂಟಿ ಆಕಾಶದಲ್ಲಿ ಒಂದ್ನಿಮಿಶ ಎಂದಾದರೂ ಇರ್‍ತಾನಾ ಓವರ್‍ ಟೈಂ. *****
cheap jordans|wholesale air max|wholesale jordans|wholesale jewelry|wholesale jerseys