ನಗೆ ಡಂಗುರ – ೧೬೮

ಶಾಂತಮ್ಮ: "ಗೌರಮ್ಮನವರೇ. ನಿಮ್ಮ ಯಜಮಾನರು ಎರಡು ದಿನಗಳಿಂದ ಕಾಣುತ್ತಿಲ್ಲವಲ್ಲಾ, ಊರಲ್ಲಿ ಇಲ್ಲವೆ?" ಗೌರಮ್ಮ: "ಆಯ್ಯೋ, ನಮ್ಮ ಯಜಮಾನರು ‘OOD' ಹೋಗಿದ್ದಾರಮ್ಮಾ ಅದಕ್ಕೇ ಕಾಣಿಸುತ್ತಿಲ್ಲ." ಶಾಂತಮ್ಮ: "ಏನು, ಚೆನ್ನಾಗಿದೆ; ಓಡಿ ಹೋಗಿದ್ದಾರಾ ಎಲ್ಲಿಗೆ?!" ***

ಲಿಂಗಮ್ಮನ ವಚನಗಳು – ೪೮

ರಸ ಒಡೆದಂತೆ, ದೆಸೆದೆಸೆಯನಾಲಿಸುವ ಮನವ ತನ್ನ ವಶವ ಮಾಡಿ ನಿಲಿಸಿ, ಹುಸಿಯ ಬಿಟ್ಟು, ಮಾಯೆಯ ಬಲಿಯ ನುಸುಳಿ ತಾ ನಿಶ್ಚಿಂತನಾಗಿ, ದೀರವೀರನಾದಲ್ಲದೆ ಆ ಮಹಾ ಘನವ ಕಾಣಬಾರದು ಎಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****
cheap jordans|wholesale air max|wholesale jordans|wholesale jewelry|wholesale jerseys