ಮಂಡೆಕೋಲಿನ ಪಾತಾಳ ಬಾಂಜಾರ

ಮಂಚ ಎಷ್ಟೋ ಬಾರಿ ನನ್ನೊಡನೆ ಹೇಳಿದ್ದ. 'ಯುವಕರನ್ನು ಊರ ರಾಜಕೀಯ ಬಲಿ ತೆಗೆದುಕೊಳ್ಳುತ್ತಿದೆ. ಸರ್ಕಾರದ ಶರಾಬು ಕೇಂದ್ರದೊಡನೆ ಕಳ್ಳಭಟ್ಟಿ ಕೇಂದ್ರಗಳು ಸ್ಪರ್ಧಿಸುತ್ತಿವೆ. ಮಧ್ಯಾಹ್ನದ ಬಳಿಕ ಕ್ಷುಲ್ಲಕ ಕಾರಣಗಳಿಗಾಗಿ ಹೊಡೆದಾಟಗಳಾಗುತ್ತವೆ. ಊರಿಗಾಗಿ ಏನಾದರೂ ಮಾಡಬೇಕು ಸರ್‌.'...