Day: February 9, 2014

#ಅಣಕ

ಕೆಳಾಕ್ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಂತಾನ್ರಿ ಕೊಮಾರರಾಮ!

0

ಚಾಮುಂಡೇಸ್ವರಿ ಕ್ಷೇತ್ರದ ಚುನಾವಣೆನಾಗೆ ಮಾತಾಯಿ ಚಾಮುಂಡಿ, ಅಪ್ಪ ಮಹಿಷಾಸುರ, ಮಗ ರಕ್ತಬೀಜಾಸುರರ ಅಹಂಕಾರವನ್ನು ಮೂಲಾಜಿಲ್ದಂಗೆ ಮರ್ಧನಮಾಡಿ ಪುಣ್ಯ ಕಟ್ಟಿಕೊಂಡವಳೆ ಅಂಬೋದು ಶ್ಯಾನೆ ಹ್ಯಾಪಿ ಮ್ಯಾಟ್ರೇ ಕಣ್ರಿ. ಯಲಕ್ಷನ್ ಅಂಬೋದು ಒನ್ ಡೇ ಮ್ಯಾಚಿನಂಗೆ ಒಂದೊಂದು ಮತಯಂತ್ರ ತೆಗೆದಾಗ್ಲೂ ರನ್ಗಳ (ಮತಗಳ) ಏರಿಳಿತ ಕಂಡು ಭಾರತದ ಟೀಮು ಅಚಾನಕ್ ಅಚ್ಚರಿಯ ವಿಜಯ ಗಳಿಸೋ ಹಂಗೆ ಕಾಂಗ್ರೆಸ್ ವಿನ್ […]