Day: May 13, 2013

#ಅಣಕ

ಬಿಜೆಪಿ ಎಂಬ ಶಬರಿಯೂ ಕೊಮಾರನೆಂಬ ರಾಮನೂ…

0

‘ಎರಡು ಸಾವಿರದಾ ಆರು ಬಿಜೆಪಿ ಗದ್ದುಗೆಗೆ ಹಾರು’ ಆಂತ ಈಸಲ ಮೈಲಾರ್ದಾಗೆ ಕಾರಣೀಕ ನುಡಿದಾರಂತ ಬಿಜೆಪಿನೋರು ಇದೀಗ ನ್ಯೂಸ್ ಹಬ್ಬಿಸ್ಯಾರೆ. ಮಿಕ್ಸಚರ್ ಸರ್ಕಾರ ನಡೆಸಿದ ಜಿಪಂ, ತಾಪಂ ಚುನಾವಣೆದಾಗ ಕಾಂಗ್ರಸ್ ಮೆಜಾರ್ಟಿ ಬರುತ್ಲು ಧರಂ ಮೋರೆ ಮೊರದಗಲಾತು. ಗೋಡ್ರ ಮೋರೆ ಡಾಂಬರ್ ಕಲರಾತು. ಮಧ್ಯದಾಗೆ ನಂದೆಲ್ಲಿ ಇಕ್ಲಿ ಅಂತ ಸಿದ್ದೂ ಪಾಲ್ಟಿ ತೊಡೆ ತಟ್ಟಿ ಒಂದಷ್ಟು […]