ಕವಿತೆ ಬರಬಾರದೋ ಯೋನಿಯೊಳು ಜನಿಸಿ ಶಿಶುನಾಳ ಶರೀಫ್July 22, 2011May 16, 2015 ಬರಬಾರದೋ ಯೋನಿಯೊಳು ಜನಿಸಿ ತಿಳಿದು ಒಂದೊಂದು ಎಣಎಣಿಸಿ ||ಪ|| ರಕ್ತದಿ ಬಿದ್ದು ಬಂದಿಯೋ ಎದ್ದು ಬಂಧನದೊಳು ಬಂದು ಸಂದಿಸಂದಿಗೆ ||೧|| ಸಾವು ಸಂಗತಿಯಾಗಿ ಏಜೀದನ ಒಳಪೊಕ್ಕು ಮಾಯಕ್ಕೆ ಮರುಳಾಗಿ ಮಣ್ಣುಗೂಡಿಸಿ ||೨|| ಧರಿಯೊಳು ನವಲಗುಂದ... Read More