ಸರ್‍ದಾರ ಟ್ಯಾಕ್ಸಿ ಡ್ರೈವರ್‍ಗೆ ಕೇಳಿದ – ಸಿದ್ದಿವಿನಾಯಕ ದೇವಸ್ತಾನಕ್ಕೆ ಹೋಗ್ತೀರಾ? ಟ್ಯಾಕ್ಸಿ ಡ್ರೈವರ್‍ : ಹೋಗ್ತಿನಿ ಸಾರ್ ಸರ್‍ದಾರ : ಓಕೆ. ಹಾಗೇ ಬರುವಾಗ ನನಗೆ ಪ್ರಸಾದ ತನ್ನಿ *****...

ಪ್ರೇಮಿಗಳಿಬ್ಬರು ಹೋಟೆಲ್‌ನಲ್ಲಿ ಒಬ್ಬರನ್ನೊಬ್ಬರು ನೋಡುತ್ತಾ ತಿಂಡಿ ತಿನ್ನುವಾಗ ಹುಡುಗಿ ಕೇಳಿದ್ಲು – “ಹೀಗೆ ಒಬ್ಬರನ್ನೊಬ್ಬರು ನೋಡುತ್ತಾ ತಿಂಡಿ ತಿನ್ನುತ್ತಿದ್ದರೆ ನಿನಗೇನನ್ನಿಸುತ್ತೆ?” ಹುಡುಗ: ನನಗಿಂತ ನೀನು ಜಾಸ್ತಿ...

ಗುಂಡ: ಅಮ್ಮಾ ಯು.ಕೆ.ಜಿ ನಂತರ ನಾನು ಶಾಲೆಗೆ ಹೋಗೊಲ್ಲಾ ಅಮ್ಮ: ಯಾಕೋ ಗುಂಡ: ನಾನು ಜಾಬ್ ಮಾಡ್ತಿನಿ ಅಮ್ಮ: ಬರಿ ಯು.ಕೆ.ಜಿ.ಗೆ ಏನು ಕೆಲಸ ಸಿಗುತ್ತೆ? ಗುಂಡ: ಎಲ್.ಕೆ.ಜಿ. ಗರ್ಲ್ಸಗೆ ಟ್ಯೂಷನ್ ಮಾಡ್ತಿನಿ. *****...

ಗಂಡ: ಪ್ರಿಯೆ ನಿನ್ನಾಸೆ ನೆರವೇರಿದೆ ನಾವೀಗ ಜಾಸ್ತಿ ಬಾಡಿಗೆ ಮನೆಗೆ ಹೋಗ್ತೀವಿ… ಹೆಂಡತಿ: ಅಂತೂ ಮನೆ ಬದಲಾಯಿಸುತ್ತಿದ್ದೀರಾ? ಗಂಡ: ಇಲ್ಲಾ ನಾವಿರುವ ಮನೆ ಬಾಡಿಗೆ ಜಾಸ್ತಿ ಮಾಡಿದ್ದಾರೆ. *****...

ಹೆಂಡತಿ ತನ್ನ ಗಂಡನಿಗೆ ಹೇಳಿದ್ದು – “ಇವತ್ತು ನಮ್ಮ ಮದುವೆ ವಾರ್ಷಿಕೋತ್ಸವ, ನಾನು ನೋಡದ ಜಾಗಕ್ಕೆ ನನ್ನನ್ನು ಕರೆದುಕೊಂಡು ಹೋಗಿ..” ಗಂಡ ಅವಳನ್ನು ಮನೆಯ “ಅಡುಗೆ ಮನೆಗೆ” ಕರೆದುಕೊಂಡು ಹೋದನು. *****...

ವ್ಯಕ್ತಿಯೊಬ್ಬನನ್ನು ಸೊಳ್ಳೆಯೊಂದು ಓಡಿಸಿಕೊಂಡು ಹೋಗಿ ಕಚ್ಚುವುದನ್ನು ನೋಡಿ ಮತ್ತೊಂದು ಸೊಳ್ಳೆ ಕೇಳಿತು – ನೀನು ಅವನನ್ನು ಯಾಕೆ ಹೀಗೆ ಕಚ್ಚುತ್ತಿರುವೆ? ಅದಕ್ಕೆ ಹೇಳಿತು – ಅವನು.. ಸೊಳ್ಳೆ ಪರದೆ ಕಂಪನಿ ಸಾಹುಕಾರ… *****...

1...89101112...19