ಹನಿಗವನದುಡುಕುದುಡುಕಿದರೆ ಬದುಕಿನಲ್ಲಿ ದುಗುಡ ದುಮ್ಮಾನ ತಾಳ್ಮೆಯಿಂದ ಬದುಕಿದರೆ ಸುಖದ ಸೋಪಾನ *****...ಶ್ರೀವಿಜಯ ಹಾಸನSeptember 5, 2021 Read More
ಹನಿಗವನಏರುಪೇರುಸಂಸಾರ ಸಾಂಬಾರು ಗಂಡ ನೀರು ಹೆಂಡತಿ ಉಪ್ಪುಖಾರ ತುಸು ಹೆಚ್ಚು ತುಸು ಕಡಿಮೆ ಸಾರ ಏರುಪೇರು *****...ಶ್ರೀವಿಜಯ ಹಾಸನAugust 29, 2021 Read More
ಹನಿಗವನಡಬ್ಬಪಟ್ಟಣಿಗರಿಗೆ ಪ್ರಿಯ ಗುಡಿಸಲು ಡಾಬ ಹಳ್ಳಿಗರಿಗದಪ್ರಿಯ ಮಾಮೂಲು ಡಬ್ಬ *****...ಶ್ರೀವಿಜಯ ಹಾಸನAugust 22, 2021 Read More
ಹನಿಗವನದೀವಿಗೆಊರೂರಲ್ಲಿರಬೇಕು ಗ್ರಂಥಾಲಯ ಅವೇ ಜ್ಞಾನದೇವಿಯ ದೇವಾಲಯ ಪುಸ್ತಕಗಳೇ ಅರಿವಿನ ದೀವಿಗೆ ದಾರಿತೋರುವುವು ಮಾನವನ ಬಾಳಿಗೆ *****...ಶ್ರೀವಿಜಯ ಹಾಸನAugust 15, 2021 Read More
ಹನಿಗವನನೆಕ್ಲೇಸ್ಪ್ರಿಯಾ ಮೊದಲಿರಲಿ ನಿನ್ನ ಹೃದಯದಲ್ಲಿ ಪ್ಲೇಸ್ ನಿಧಾನವಾಗಿ ಬರಲಿ ಚಿನ್ನದ ನೆಕ್ಲೇಸ್ *****...ಶ್ರೀವಿಜಯ ಹಾಸನAugust 8, 2021 Read More
ಹನಿಗವನನಿಶ್ಚಿಂತೆಹುಟ್ಟಿದ ಮನೆಯಲ್ಲಿ – ಮೂಕ ಕುರಿ ಗಂಡನ ಮನೆಯಲ್ಲಿ – ಗಾಣದೆತ್ತು ಮಗನ ಮನೆಯಲ್ಲಿ – ನಾಯಿಯಂತೆ ಅನುಗಾಲವೂ ಚಿಂತೆ ಹೆಣ್ಣಿಗೆಲ್ಲಿದೆ ನಿಶ್ಚಿಂತೆ *****...ಶ್ರೀವಿಜಯ ಹಾಸನAugust 1, 2021 Read More
ಹನಿಗವನನಿವೇದನೆಎಲ್ಲಿಹೋಗಿರುವೆ ವರುಣ ಮಿಂಚಿತ್ತಾದರಿಲ್ಲವೆ ಕರುಣ ನೀ ಬರದೆ ಸಂತೈಸದೆ ಬಡವಾಗುವಳು ಬರಡಾಗುವಳು ಬರಿದಾಗುವಳು ನಿನ್ನ ವಸುಂಧರೆ *****...ಶ್ರೀವಿಜಯ ಹಾಸನJuly 25, 2021 Read More
ಹನಿಗವನರಗಳೆನಲ್ಲೆ ಮದುವೆಗೆ ಮುನ್ನ ನೀ ರಸಕಾವ್ಯದ ಹೊಳೆ ಮದುವೆಯಾದ ಮೇಲೆ ನೀರಸ – ರಗಳೆ *****...ಶ್ರೀವಿಜಯ ಹಾಸನJuly 18, 2021 Read More
ಹನಿಗವನಸ್ವಂತಿಕೆಕಾವ್ಯದಲ್ಲಿರಬೇಕು ಜೀವಂತಿಕೆ ಕವಿಯಲ್ಲಿರಬೇಕು ಪ್ರತಿಭೆ – ಸ್ವಂತಿಕೆ *****...ಶ್ರೀವಿಜಯ ಹಾಸನJuly 11, 2021 Read More
ಹನಿಗವನಸನ್ಯಾಸಿಭರಿಸಲಾಗುತ್ತಿಲ್ಲ ಹೆಂಡತಿಯ ಬೇಡಿಕೆಗಳ ರಾಶಿ ಸಂಸಾರ ತ್ಯಜಿಸಿ ನಾನಾಗಬೇಕೆಂದಿರುವೆ ಸನ್ಯಾಸಿ *****...ಶ್ರೀವಿಜಯ ಹಾಸನJuly 4, 2021 Read More